girl guide
ನಾಮವಾಚಕ

ಗರ್ಲ್‍ಗೈಡ್‍; ಬಾಲಿಕಾಚಮೂ; ಬಾಯ್‍ಸ್ಕೌಟ್ಸ್‍ ಎಂಬ ಬಾಲಚಮೂ ಸಂಸ್ಥೆಗೆ ಸಮನಾದ, ಬಾಲಿಕಾಚಮೂ ಸಂಸ್ಥೆಯ ಸದಸ್ಯೆ.